Sambar Powder

Pure blend of indian spices put together for tasty Sambar

Ingredients:

Coriander Seeds, Red Chillies, Bengal Gram, Black Gram, Cinnamon, Pepper, Cumin, Fenugreek, Dry Curry Leaves and Asafoetida.

Recipe:

Cook 50 gm toor dal with 200 gm vegetables 1/2 tsp oil and a pinch of turmeric. Add 1 tsp crispy day sambhar powder and tamarind extract to the mixture. Prepare the seasoning of 1/2 tsp mustard and curry leaves in 1/2 tsp of cooking oil, add to the boiled mixture. Now delicious sambhar is ready to serve with rice, idly and dosa.

ವಿಧಾನ:

50 gm ತೊಗರಿ ಬೇಳೆಯೊಂದಿಗೆ 200 gm ತರಕಾರಿ 1/2 ಚಮಚ ಎಣ್ಣೆ ಒಂದು ಚಿಟುಕೆ ಹರಿಶಿನ ಹಾಕಿ ಚೆನ್ನಾಗಿ ಬೆಯೆಸಿಕೊಳ್ಳಿ. ನಂತರ 1 ಚಮಚ ಕ್ರಿಸ್ಪಿ ಡೇ ಸಾಂಬಾರ್ ಪುಡಿ ಮತ್ತು ಹುಣಸೆ ರಸವನ್ನು ಬೇಯಿಸಿದ ಮಿಶ್ರಣಕೆ ಸೇರಿಸಿ ಸಾಸಿವೆ ಹಾಗು ಕರಿಬೇವಿನ ಒಗ್ಗರಣೆ ಹಾಕಿ. ಹೀಗ ರುಚಿಯಾದ ಸಾಂಬಾರ್ ಸವಿಯಲು ಸಿದ್ದ. ಇದ್ದನು ಇಡ್ಲಿ ದೋಸೆ ಮತ್ತು ಅನ್ನದೊಂದಿಗೆ ತಿನ್ನಬಹುದು.